ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಭೂಕುಸಿತ | Chikkamagaluru

#publictv #chikkamagaluru #landslide

ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಭೂಕುಸಿತ
ಹೊರನಾಡು-ಶೃಂಗೇರಿ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತ
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆ ಹಿನ್ನೆಲೆ
ಕೊಳಗಾಮೆ ಬಳಿ ರಸ್ತೆಗೆ ಉರುಳುತ್ತಿರುವ ಮರ ,ಮಣ್ಣು, ಬಂಡೆಗಳು

Watch Live Streaming On http://www.publictv.in/live